ಮುಖಪುಟ / UPI QR ಕೋಡ್ ತಯಾರಕ
ಉಚಿತ · ಲಾಗಿನ್ ಬೇಕಿಲ್ಲ · ನಿಮ್ಮ ಮಾಹಿತಿ ನಿಮ್ಮ ಫೋನ್‌ನಲ್ಲೇ ಇರುತ್ತದೆ
UPI QR ಕೋಡ್ ತಯಾರಕ
ಯಾವುದೇ UPI ಆ್ಯಪ್ ಸ್ಕ್ಯಾನ್ ಮಾಡಬಹುದಾದ QR ಕೋಡ್ ಮಾಡಲು ನಿಮ್ಮ UPI ID ಮತ್ತು ಹೆಸರು ಟೈಪ್ ಮಾಡಿ. ನಿಗದಿತ ಬಿಲ್‌ಗೆ ಮೊತ್ತ ಸೇರಿಸಿ, ನಂತರ ಪ್ರಿಂಟ್ ಮಾಡಿ ಅಥವಾ ಹಂಚಿಕೊಳ್ಳಿ.
ಸದ್ಯಕ್ಕೆ ಈ ಟೂಲ್‌ನ ಬಟನ್‌ಗಳು ಇಂಗ್ಲಿಷ್‌ನಲ್ಲಿವೆ. ಕೆಳಗಿನ ಹಂತಗಳು ಅವನ್ನು ವಿವರಿಸುತ್ತವೆ.
YOUR UPI QR
Enter your UPI ID to create the QR code.
ಹೇಗೆ ಬಳಸುವುದು
- ನಿಮ್ಮ UPI ID (ಉದಾಹರಣೆಗೆ name@bank) ಮತ್ತು ಹಣ ಪಡೆಯುವವರ ಹೆಸರು ನಮೂದಿಸಿ.
- ನಿಗದಿತ ಪಾವತಿ ಬೇಕಿದ್ದರೆ ಮೊತ್ತ ಮತ್ತು ಟಿಪ್ಪಣಿ ಸೇರಿಸಿ.
- QR ಡೌನ್‌ಲೋಡ್ ಮಾಡಿ, ಪ್ರಿಂಟ್ ಮಾಡಿ ಅಥವಾ WhatsApp ನಲ್ಲಿ ಹಂಚಿಕೊಳ್ಳಿ.
ಜನರು ಕೇಳುವ ಪ್ರಶ್ನೆಗಳು
ಹಣ IndiaDigital ಮೂಲಕ ಹೋಗುತ್ತದೆಯೇ?
ಇಲ್ಲ. QR ನಲ್ಲಿ ನಿಮ್ಮ UPI ID ಮಾತ್ರ ಇರುತ್ತದೆ. ಹಣ ಪಾವತಿಸುವವರ ಬ್ಯಾಂಕಿನಿಂದ ನೇರವಾಗಿ ನಿಮ್ಮ ಬ್ಯಾಂಕಿಗೆ ಬರುತ್ತದೆ.
ಯಾವ ಆ್ಯಪ್‌ಗಳು ಸ್ಕ್ಯಾನ್ ಮಾಡಬಹುದು?
BHIM, PhonePe, Google Pay ಅಥವಾ Paytm ನಂತಹ ಯಾವುದೇ UPI ಆ್ಯಪ್.
ಪ್ರಿಂಟ್ ಮಾಡುವ ಮೊದಲು QR ಪರಿಶೀಲಿಸಬೇಕೇ?
ಹೌದು. ನಿಮ್ಮದೇ ಫೋನ್‌ನಿಂದ ಸ್ಕ್ಯಾನ್ ಮಾಡಿ ₹1 ಪಾವತಿಸಿ, ಹೆಸರು ಮತ್ತು ID ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.